|
ಕನ್ನಡ ಭಾಷಾ ಸಂಘದ ಧ್ಯೇಯೋದ್ದೇಶಗಳು |
|
|
ಗುರಿಗಳು ಮತ್ತು ಉದ್ದೇಶಗಳು : |
|
|
ಭಾಷಾ ಕೌಶಲ್ಯಗಳ ಅಭಿವೃದ್ಧಿ:
ವಿದ್ಯಾರ್ಥಿಗಳಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಹಾಗೂ ಬರೆಯುವ (LSRW) ಕೌಶಲ್ಯಗಳನ್ನು ಉತ್ತಮಪಡಿಸುವುದು. |
|
|
ಶಾಲೆಯ ಶೇ 100% ವಿದ್ಯಾರ್ಥಿಗಳಲ್ಲಿ ಶುದ್ಧವಾಗಿ ಕನ್ನಡ ಓದುವ ಮತ್ತು ಬರೆಯುವ ಸಾಮರ್ಥ್ಯ ಬೆಳೆಸುವುದು. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸಿ ಸಾಹಿತ್ಯಾಸಕ್ತಿ ಮೂಡಿಸುವುದು. ಭಾಷಣ ಮತ್ತು ಪ್ರಬಂಧ ಬರೆವಣಿಗಾ ಕೌಶಲ ಬೆಳೆಸುವುದು. ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವುದು |
|
|
೨೦೨೬-೨೭
ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ (Action Plan) |
|
|
|
|
|
ತಿಂಗಳು |
ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು / ಕಾರ್ಯಕ್ರಮಗಳು |
|
ಜೂನ್ |
ಭಾಷಾ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆ. |
|
ಜುಲೈ |
ಆಶುಭಾಷಣ ಸ್ಪರ್ಧೆ. |
|
ಆಗಸ್ಟ್ |
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 'ದೇಶಭಕ್ತಿ ಗೀತೆಗಳ ಗಾಯನ' ಮತ್ತು 'ದೇಶಪ್ರೇಮ' ವಿಷಯದ ಮೇಲೆ
ಪ್ರಬಂಧ ಸ್ಪರ್ಧೆ. |
|
ಸೆಪ್ಟೆಂಬರ್ |
ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ವರಚಿತ ಕವನ ವಾಚನ ಸ್ಪರ್ಧೆ. |
|
ಅಕ್ಟೋಬರ್ |
|
|
ನವೆಂಬರ್ |
ಕರ್ನಾಟಕ ರಾಜೋತ್ಸವದ ಪ್ರಯುಕ್ತ "ಕನ್ನಡ ಸಪ್ತಾಹ" ಆಚರಣೆ. |
|
ಡಿಸೆಂಬರ್ |
ರಾಷ್ಟ್ರಕವಿ ಕುವೆಂಪು' ಜನ್ಮದಿನಾಚರಣೆ (ವಿಶ್ವ ಮಾನವ ದಿನ) ಅಂಗವಾಗಿ ಕವಿಗೋಷ್ಠಿ. |
|
ಜನವರಿ |
ದೃಶ್ಯ-ಶ್ರವ್ಯ ಮಾಧ್ಯಮಗಳ ಮೂಲಕ ಕನ್ನಡದ ಪ್ರಸಿದ್ಧ ನಾಟಕಗಳು ಅಥವಾ ಸಾಹಿತ್ಯ
ಆಧಾರಿತ ಚಲನಚಿತ್ರಗಳ ಪ್ರದರ್ಶನ. |
|
ಫೆಬ್ರವರಿ |
"ಅಂತರರಾಷ್ಟ್ರೀಯ ಮಾತೃಭಾಷಾ
ದಿನಾಚರಣೆ" (ಫೆಬ್ರವರಿ ೨೧) ಆಚರಣೆ. |
|
ಕನ್ನಡ
ಭಾಷಾ ಸಂಘದ ಸಮಿತಿ ರಚನೆ |
||||
|
ಗೌರವಾಧ್ಯಕ್ಷರು: ಮುಖ್ಯೋಪಾಧ್ಯಾಯರು / ಮುಖ್ಯಶಿಕ್ಷಕರು |
||||
|
ಗೌರವ ಕಾರ್ಯದರ್ಶಿಗಳು / ಮಾರ್ಗದರ್ಶಕ ಶಿಕ್ಷಕರು: ಕನ್ನಡ ಭಾಷಾ
ಶಿಕ್ಷಕರು |
||||
|
ಕ್ರ ಸಂ |
ವಿದ್ಯಾರ್ಥಿಯ ಹೆಸರು |
ತರಗತಿ |
ವಹಿಸಿದ ಜವಾಬ್ದಾರಿ |
ವಿದ್ಯಾರ್ಥಿ ಸಹಿ |
|
೦೧ |
|
|
ವಿದ್ಯಾರ್ಥಿ ಅಧ್ಯಕ್ಷರು |
|
|
೦೨ |
|
|
ಕಾರ್ಯದರ್ಶಿ |
|
|
೦೩ |
|
|
ಉಪಾಧ್ಯಕ್ಷರು |
|
|
೦೪ |
|
|
ಸದಸ್ಯರು |
|
|
೦೫ |
|
|
ಸದಸ್ಯರು |
|
|
೦೬ |
|
|
ಸದಸ್ಯರು |
|
|
೦೭ |
|
|
ಸದಸ್ಯರು |
|
|
೦೮ |
|
|
ಸದಸ್ಯರು |
|
|
೦೯ |
|
|
ಸದಸ್ಯರು |
|
No comments:
Post a Comment